ಜಾತಕದ ಲಗ್ನದಲ್ಲಿ ರವಿ ಇದ್ದರೆ ಫಲಗಳು
ಲಗ್ನದಲ್ಲಿ ರವಿ ಇದ್ದರೆ ಯಾವ ಫಲ ಸಿಗುತ್ತದೆ? ಹಾಯ್ ಎಲ್ಲರಿಗೂ ನಮಸ್ಕಾರ Kannadaastrovinu ಜಾಲತಾಣಕ್ಕೆ ಸ್ವಾಗತ ಇವತ್ತು ನಾವು ಜಾತಕದಲ್ಲಿ ಲಗ್ನ ಭಾವದಲ್ಲಿ ಸೂರ್ಯ ಇದ್ದರೆ ಸಿಗುವ ಫಲಗಳನ್ನು ನೋಡೋಣ ಸಾಮಾನ್ಯವಾಗಿ ಜಾತಕದ ಲಗ್ನ ಭಾವ ದೇಹ ಶರೀರ ವ್ಯಕ್ತಿತ್ವ ಅಂತ ಪರಿಗಣಿಸಲಾಗುತ್ತದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಲಗ್ನ ಭಾವದಲ್ಲಿ ಇರುವ ಗ್ರಹಗಳಿಗೆ ಅನುಗುಣವಾಗಿ ಫಲ ಹೇಳಲಾಗುತ್ತದೆ ಲಗ್ನದಲ್ಲಿ ಇರುವ ಯಾವುದೇ ಗ್ರಹ ಮನುಷ್ಯನ ಮೇಲೆ ನೇರ ಪರಿಣಾಮ ಬೀರೋದರಲ್ಲಿ ಸಂದೇಹ ಇಲ್ಲ ಈಗ ನಾವು ಲಗ್ನದಲ್ಲಿ ರವಿ […]
ಜಾತಕದ ಲಗ್ನದಲ್ಲಿ ರವಿ ಇದ್ದರೆ ಫಲಗಳು Read More »